- Фильмы и анимация
- Музыка
- Домашние животные
- Виды спорта
- Путешествия и события
- Азартные игры
- Люди и блоги
- Комедия
- Развлекательная программа
- Новости и политика
- Как сотворить & Стиль
- Некоммерческое и активизм
- Фантастика
- Фэнтези
- Наука
- Вселенная и Космос
- Микс
- Видеоигры
- Будущее
- Сказки
- Прямой эфир
- Магия
- Другое
Sihi Jenigintha ♪ Junte Thene Kanna | Joel Kodali | Noel Sagainathan | Kannada Worship Song ℗ ♪ ©
“In the name of Jesus” is the key that unlocks the door of prayer and the treasury of God's grace. It's the weapon that defeats the enemy and the motivation that compels our sacrifice and service. It's the name that causes our hearts to rejoice and our lips to sing his praise.
Credits
Lyrics & Music: Joel Kodali
Kannada Translation: Noel Sagainathan
Lead Vocals: @NoelSagainathan
: Adina grace
: Prathap Darshi
Music Production: Jonathan Wesley
Backing Vocals: Praveen Paul | Jonathan Wesley
Esther Mathew | Adina Grace
DOP and Edits: Marshal Jose
Video Production: @4thmancreations
Digital Partner: @abcdinnovation
Video Featuring:-
Keyboard: Jonathan Wesley
Electric Guitar: Joel Sagainathan
Acoustic Guitar: Noel Sagainathan
Bass Guitar: Shubael Shane
Drums: Flemin Louis
Backing Vocals: Joel Deva Sujan | Esther Mathew
Special thanks to Pastor Shyam Anthony, Pastor Sinchana Anthony, Pastor Stanley Joseph Bro George (Gulbarga), City Church Community and Bro Nelson and team for arrangements.
LYRICS:
ಚರಣ:
ಸಿಹಿ ಜೇನಿಗಿಂತ ಮಧುರವಾದದ್ದು
ಉಕ್ಕಿ ಹರಿಯುವಂತ ಪ್ರೀತಿ ನಿನ್ನದು
ಬೆಳ್ಳಿ ಬಂಗಾರಕ್ಕಿಂತ ಅಪರಂಜಿಯಾದದ್ದು
ಯೇಸು ನಿನ್ ನಾಮವು
ಹಿಮಪಾತಕ್ಕಿಂತತ ತಂಪಾಗಿರುವಂತದ್ದು ಸೂರ್ಯಕಾಂತಿಗಿಂತ ಪ್ರಕಾಶಮಾನವು ಬೆಳುದಿಂಗಳಿಗಿಂತ ನಿರ್ಮಲವಾದದ್ದು
ಯೇಸು ನಿನ್ ನಾಮವು
ಯೇಸು..ಸರ್ವಶಕ್ತನು ನೀನು
ಮರಣವನ್ನೆ ಜಯಿಸಿದ ವೀರನು
ಸರ್ವವನ್ನೆ ಆಳುವ ಯೋಧನು
ನಿಮಗೆ ಸಾಟಿ ಇಲ್ಲೊಬ್ಬರೂ
ರಕ್ಷಕಾ ನೀನೆನೇ ನನ್ ಬಲವು ನೀನೇ...
ನನ್ನ ಅಡಗುವ ಸ್ಥಾನವು ಸ್ಥಾನವು
ನೀನೇ ನಿಜವಾದ ದೇವರು
ಮೊಣಕಾಲೂರಿ ನಮಿಸುವೆನು
ಚರಣ:
ಆಕಾಶಕ್ಕಿಂತ ವಿಶಾಲವಾದದ್ದು ವಿಶ್ವದಲ್ಲಿ ಎಲ್ಲೆಲ್ಲೂ ವ್ಯಾಪಿಸಿ ಇರುವುದು ಊಹಿಸುವದಕ್ಕಿಂತಲೂ ಉನ್ನತವಾದದ್ದು ಯೇಸು ನಿನ್ ನಾಮವು.
ಈ ಲೋಕಕ್ಕೆಲ್ಲಾ ರಕ್ಷಣೆಯ ಮಾರ್ಗವು ಜನರೆಲ್ಲರನ್ನು ಬದುಕಿಸುವ ಜೀವವು ಸರ್ವಕಾಲಗಳಲ್ಲೂ ನಿವಾಸಿಸುವ ಸತ್ಯವು ಯೇಸು ನಿನ್ ನಾಮವು
ಯೇಸು..ಸರ್ವಶಕ್ತನು ನೀನು
ಮರಣವನ್ನೆ ಜಯಿಸಿದ ವೀರನು
ಸರ್ವವನ್ನೆ ಆಳುವ ಯೋಧನು
ನಿಮಗೆ ಸಾಟಿ ಇಲ್ಲೊಬ್ಬರೂ
ರಕ್ಷಕಾ ನೀನೆನೇ ನನ್ ಬಲವು ನೀನೇ...
ನನ್ನ ಅಡಗುವ ಸ್ಥಾನವು ಸ್ಥಾನವು
ನೀನೇ ನಿಜವಾದ ದೇವರು
ಮೊಣಕಾಲೂರಿ ನಮಿಸುವೆನು
Send Your Reviews To Noel Sagainathan
If you are led by the Lord to support our worship ministry please do contact us on 8095372327
noelsagainathan777@gmail.com
© Noel Sagainathan 2023
This content is copyrighted by Noel Sagainathan. Any unauthorized reproduction, redistribution, or re-upload is strictly prohibited of this material.
#sihijenigintha #noelsagainathan #joelkodali #adinagrace #prathapdarshi
#kannadachrisianworshipsongs #latestworshipsongs #allengantasongs #ankithakakisongs